ಮಂಗಳೂರಿನಲ್ಲಿ ಡ್ಯೂಟಿಯಲ್ಲಿದ್ದ ಟ್ರಾಫಿಕ್ ಪೊಲೀಸ್ ಕುಡಿದ ತೂರಾಡುತ್ತಿದ್ದ ವಿಡಿಯೋ ವೈರಲ್ | Oneindia Kannada

2018-09-19 1,999

Mangaluru : A Traffic police boozed while he was on duty. Public shot his video and now this video goes viral.

ಸಮವಸ್ತ್ರ ಧರಿಸಿ ಡ್ಯೂಟಿಯಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿ ಯೊಬ್ಬರು ಮಟಮಟ ಮಧ್ಯಹ್ನ ಕಂಠಪೂರ್ತಿ ಕುಡಿದು ತೂರಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಟ್ರಾಫಿಕ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದಾಗಲೇ ಪೊಲೀಸಪ್ಪ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದಾಗ ಸಾರ್ವಜನಿಕರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.

Videos similaires